Amar Gudge   (ಗುಡ್ಗೆಪೋರ)
1.1k Followers · 124 Following

read more
Joined 18 February 2020


read more
Joined 18 February 2020
24 SEP AT 7:55

-


23 SEP AT 14:49

-


21 SEP AT 16:41

-


20 SEP AT 7:19

ಪಟಪಟ ಮಾತನಾಡುವ ಪೋರಿ
ಹರೆಯದ ಹೃದಯ ಕದ್ದ ಚೋರಿ
ಕೇಳಬೇಕೆನ್ನಿಸುವ ವಚನ ಚಕೋರಿ
ಧರಣಿಯಲ್ಲಿ ದೊರೆತ ದಿವ್ಯ ನಾರಿ

-


18 SEP AT 15:02

-


6 SEP AT 7:55

-


4 SEP AT 8:44

ದಾಳಿಂಬೆಯ ದಂತಪಂಕ್ತಿ
ಹೊಳೆಯುವ ಹಲ್ಲಿನ ಕಾಂತಿ
ದೃಷ್ಟಿಯಿಂದ ಮನಕೆ ಶಾಂತಿ
ಮೌನದಿಂದ್ದರೇ ಕ್ಷೀಣ ಛಾತಿ

ನಗುವಿಗೆ ವಶವಾಗುವವರೆಲ್ಲಾ
ನೋಟಕ್ಕೆ ಬಂಧಿತರಾಗುವರೆಲ್ಲಾ
ವಯ್ಯಾರಕೆ ಮರುಳಾಗುವರೆಲ್ಲಾ
ನಿನ್ನ ರೂಪಕ್ಕೆ ಸೋಲುವವರೆಲ್ಲಾ

-


29 AUG AT 12:08

-


23 AUG AT 7:21

ಮುದ್ದು ಮುದ್ದಾಗಿಹ ಮಂದಹಾಸ
ತುಂಟತನದ ಕುಡಿ ನೋಟ ವಿಲಾಸ
ಮುತ್ತಿನಂತಿರುವ ದಂತಗಳ ಪ್ರಕಾಶ
ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ

-


20 AUG AT 20:46

ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ
ಬೆಳದಿಂಗಳ ನೈದಿಲೆ ಮೊಗವೇ ಭವ್ಯವಾದಂದ

-


Fetching Amar Gudge Quotes